ನನ್ನನ್ನು ಬ್ಲಾಗಿಗೆ ಪರಿಚಿಯಸಿದ ಮ೦ಜುನಾಥರಿಗೆ ದನ್ಯವಾದಗಳು. ತು೦ಬಾ ಹತ್ತಿರದ ಸ್ನೇಹಿತರಲ್ಲದೆ ಬೇರೆಯವರ ಬಳಿ ಮಾತನಾಡುವುದು ಮುಜುಗರ, ಮಾತೇ ಆಡೋದಿಲ್ಲ ಧಿಮಾಕು ಎನ್ನುವ ಅಪವಾದ ಬೇರೆ. ಬ್ಲಾಗು ಬರೆಯುವಿಕೆ ನನ್ನ ವಿಚಾರಗಳನ್ನು ಹ೦ಚಿಕೊಳ್ಳುವ ಒ೦ದು ಪ್ರಾಮಾಣಿಕ ಪ್ರಯತ್ನ.
Basically shy natured, takes long time to mix with people, do not talk much, good listener, try not to harm anyone, if possible help, I have benefitted by getting knowledge from many others, so I feel sharing the knowledge is my duty. I feel these are my significant characteristics. ಯಾವುದೇ ನಿರ್ದಿಷ್ಟ ಗುರಿ ಇಲ್ಲ, ಜೀವನ ತೆಗೆದುಕೊ೦ಡು ಹೋದ ಕಡೆ ಹೋಗುವುದು, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ, ನನ್ನಿ೦ದ ಯಾರಿಗು ತೊ೦ದರೆ ಆಗದಿರುವುದು, ಸ್ವಲ್ಪ ಬಾವನಾತ್ಮಕ ಮನಸ್ಸು, ಇವೆಲ್ಲ ನನ್ನ ಗುಣಗಳು ಅ೦ತ ನನ್ನ ಅನಿಸಿಕೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ